ಕಣ್ಮಣಿಯಾಗಿ ಕಣ್ಣು ಹೊಡೆಯುತ್ತಾ ಕರ್ನಾಟಕಕ್ಕೆ ಬಂದ ಆಕಾಂಕ್ಷ ಸಿಂಗ್ ಈಗ ಅಭಿಮಾನಿಗಳ ಪ್ರೀತಿ ಪಡೆದಿದ್ದಾರೆ. ರಾಜಸ್ತಾನದ ಈ ರಾಣಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ನಿನ್ನೆ ಬಿಡುಗಡೆಯಾದ 'ಪೈಲ್ವಾನ್' ಸಿನಿಮಾದಲ್ಲಿ, ನಾಯಕಿ ಆಕಾಂಕ್ಷ ಸಿಂಗ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ
Is 'Pailwaan' actress Aakanksha Singh will become new Karnataka crush.